Ticker

6/recent/ticker-posts

Header Ads Widget

Responsive Advertisement

ಪುತ್ತೂರಿನಲ್ಲಿ ಇಂದು ಒಂದೇ ದಿನ ಬರೋಬ್ಬರಿ 23 ಪ್ರಕರಣಗಳು ಪತ್ತೆ!

 


 


ಪುತ್ತೂರಿನಲ್ಲಿ ನಿಲ್ಲದ ಕೋರೋನಾ ಅಟ್ಟಹಾಸ, ದಿನೇ ದಿನೇ ಹೆಚ್ಚೆಚ್ಚು ಪ್ರಕರಣಗಳು ಕಾಣಿಸುತ್ತಿದೆ. ಎಷ್ಟೇ ಮುಂಜಾಗ್ರತೆ ವಹಿಸಿದರು ಪುತ್ತೂರಿನಲ್ಲಿ ದಿನಕ್ಕೆ ಹತ್ತಕಿಂತಲು ಹೆಚ್ಚು ಪ್ರಕರಣಗಳು ದಾಖಲಾಗುತ್ತಿದೆ.ಪುತ್ತೂರು ಗ್ರಾಮಾಂತರ ಭಾಗಗಳಲ್ಲಿ ಕೂಡ ಹೆಚ್ಚೆಚ್ಚು ಸಂಖ್ಯೆಯಲ್ಲಿ ಸೋಂಕು ಪಸರಿಸುತ್ತಿದೆ.ಸೋಂಕನ್ನು ನಿಯಂತ್ರಿಸಲು ಜನರೇ ಸಾಮಾಜಿಕ ಅಂತರ,ಮಾಸ್ಕ್ ಧಾರಣೆ,ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು.ಅಗತ್ಯ ಇದ್ದರೆ ಮಾತ್ರ,ಯಾವುದೇ ಸ್ಥಳಕ್ಕೆ ತೆರಳಬೇಕು.

ಪುತ್ತೂರಿನಲ್ಲಿ ಇಂದು 23 ಹೊಸ ಪ್ರಕರಣಗಳು ಪತ್ತೆ.ದರ್ಬೆಯ 36 ವರ್ಷದ ಮಹಿಳೆ,26,29,29 ವರ್ಷದ ಮೂವರು ಯುವಕರು,ಕೆಮ್ಮಿಂಜೆ ಯ 39 ವರ್ಷದ ಮಹಿಳೆ,28,32,38 ವರ್ಷದ ಯುವಕರಲ್ಲಿ ಸೋಂಕು ಕಾಣಿಸಿದೆ. ಕೂರ್ನಡ್ಕದ 56,58 ವರ್ಷದ ಇಬ್ಬರು ವ್ಯಕ್ತಿಗಳು,ನರಿಮೊಗರು 51,52 ವರ್ಷದ ಮಹಿಳೆ, ಮಾಡವಿನ 53 ವರ್ಷದ ಮಹಿಳೆ,ಚಿಕ್ಕ ಪುತ್ತೂರಿನ 52 ವರ್ಷದ ಪುರುಷ, ಶಾಂತಿ ಗೊಡು 53 ವರ್ಷದ ಮಹಿಳೆ,ನೆಹರೂ ನಗರದ 54 ವರ್ಷದ ಪುರುಷ,ಆರ್ಯಪುವಿನ 22,18 ವರ್ಷದ ಯುವಕರು,42 ವರ್ಷದ ಮಹಿಳೆಗೆ ಸೋಂಕು ದೃಡಪಟ್ಟಿದೆ.

 



Post a Comment

0 Comments