ಲಾಕ್ ಡೌನ್ ಸಂದರ್ಭ ಅರ್ಜಿ ಸಲ್ಲಿಸಲು ಕಷ್ಟವಾಗಿರುವುದನ್ನು ಅರಿತು ಇದೀಗ ಸ್ವತಃ ತಾವೇ ತಮ್ಮ ಕಚೇರಿಯಲ್ಲಿ ವ್ಯವಸ್ಥೆ ಮಾಡಿದ್ದಾರೆ.
ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ಅಟೋರಿಕ್ಷಾ ಚಾಲಕರು , ಟ್ಯಾಕ್ಷಿ ಚಾಲಕರು ಮತ್ತು ಮ್ಯಾಕ್ಷಿ ಕ್ಯಾಬ್ ಚಾಲಕರಿಗೆ ಸರಕಾರದ ಪರಿಹಾರ ಮೊತ್ತ ರೂ. 3000.00 ಪಡೆಯಲು ಉಚಿತವಾಗಿ ಅರ್ಜಿ ಸಲ್ಲಿಸಲು
ಸಂಪರ್ಕಿಸಬೇಕಾದ ವಿಳಾಸ : ರೈ ಎಸ್ಟೇಟ್ ಎಜ್ಯುಕೇಶನ್ ಎಂಡ್ ಚಾರಿಟೇಬಲ್ ಟ್ರಸ್ಟ್ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನ ಬಳಿ ಬೈಪಾಸ್ ರೋಡ್ ದರ್ಬೆ ಪುತ್ತೂರು.
ದೂರವಾಣಿ : 08251298033, 9459663719 , 8904707969
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ಆಧಾರ್ ಕಾರ್ಡ್ , ಡಿಎಲ್, ಆರ್ ಸಿ , ಬ್ಯಾಡ್ಜ್ ನಂಬರ್, ಫಿಟ್ ನೆಸ್ ಸರ್ಟಿಪಿಕೆಟ್ , ಬ್ಯಾಂಕ್ ಪಾಸ್ ಪುಸ್ತಕ . ( ಮೊಬೈಲ್ ತರುವುದು).






0 Comments