ರಾಜ್ಯದಲ್ಲಿ ಇಂದು ಹೊಸದಾಗಿ 6805 ಪ್ರಕರಣಗಳು ದಾಖಲಾಗಿವೆ.ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 158,254 ಆಗಿದೆ.ಇಂದು ಒಂದೇ ದಿನ 93ಮಂದಿ ಕೊರೋನಾ ಸೋಂಕಿಗೆ ಬಲಿ ಆಗಿದ್ದಾರೆ.ರಾಜ್ಯದಲ್ಲಿ ಒಟ್ಟು ಸಾವು 2897 ಕ್ಕೆ ಏರಿಕೆ ಆಗಿದೆ.ಇಂದು 5602 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.ಒಟ್ಟು ಸಕ್ರಿಯ ಪ್ರಕರಣಗಳು77973.ಇದು ಗುಣಮುಖ ರಾದ ರೋಗಿಗಳಿಗಿಂತ ಕಡಿಮೆ.
ಜಿಲ್ಲೆಯಲ್ಲಿ ಇಂದು 173 ಹೊಸ ಪ್ರಕರಣಗಳು ಪತ್ತೆಯಾಗಿವೆ.ಒಂದು ಒಂದೇ ದಿನ 11ಮಂದಿ ಸಾವು
ಒಟ್ಟು ಸೊಂಕಿತರ ಸಂಖ್ಯೆ 6715 ಕ್ಕೆ ಏರಿಕೆ.
0 Comments