Ticker

6/recent/ticker-posts

Header Ads Widget

Responsive Advertisement

ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು ಮತ್ತೆ ಸೋಂಕು ಹೆಚ್ಚಳ

 


 


ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು 15ಹೊಸ ಪ್ರಕರಣಗಳು ದಾಖಲಾಗಿವೆ. ಮೊಟ್ಟೆತಡ್ಕದ 22ರ ಯುವಕ,40ರ ಮಹಿಳೆ,45ವರ್ಷದ ವ್ಯಕ್ತಿ,ನೆಹರೂ ನಗರದ 85ವರ್ಷದ ವೃದ್ಧೆ,KSRTC ಘಟಕದ 45,55,36 ವರ್ಷದ ಸಿಬ್ಬಂದಿಗಳು,ಕೂರ್ನಾಡ್ಕದ 60 ವರ್ಷದ ವ್ಯಕ್ತಿ,ಉಪ್ಪಿನಂಗಡಿಯ 22ವರ್ಷದ ಯುವತಿ,21ವರ್ಷದ ಯುವಕ,ನರಿಮೊಗರು 50ವರ್ಷದ ಮಹಿಳೆ,ಬಜತ್ತೂರು 53 ವರ್ಷದ ವ್ಯಕ್ತಿ,ಕಾವು ನಿವಾಸಿ 36ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢ.
ಕಡಬ ತಾಲೂಕಿನ ಕೊಲ ಗ್ರಾಮದ 34 ವರ್ಷದ ಯುವಕ,ಕುದ್ಮಾರು ಗ್ರಾಮದ 60ವರ್ಷದ ವ್ಯಕ್ತಿ, ರಾಮಕುಂಜದ 50ವರ್ಷದ ವ್ಯಕ್ತಿಯಲ್ಲಿ ಕೋರೋನಾ ದೃಢ.

 



Post a Comment

0 Comments