ಅನ್ ಲಾಕ್ 3.0 ಮಾರ್ಗಸೂಚಿ ಬಿಡುಗಡೆಗೊಂಡಿದ್ದು,ರಾತ್ರಿ ವೇಳೆ ಜಾರಿಯಲ್ಲಿದ್ದ ಕರ್ಫ್ಯೂ ರದ್ದು ಮಾಡಲಾಗಿದೆ.ಹಾಗೂ ಜಿಮ್ ಯೋಗ ಸೆಂಟರ್ ತೆರೆಯಲು ಅವಕಾಶವಿದ್ದು ಆಗಸ್ಟ್ 5ರ ನಂತರ ಜಾರಿಗೆ ಬರಲಿದೆ. ಕಂಟೀನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಎಲ್ಲಾ ಕಡೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಆಗಲಿದೆ.ಶಿಕ್ಷಣ ಸಂಸ್ಥೆಗಳು ಆಗಸ್ಟ್ 30ರ ವರೆಗೆ ತೆರೆಯಲಾಗುವುದಿಲ್ಲ.ಆಗಸ್ಟ್ ಎರಡರಿಂದ ಸಂಡೇ ಲಾಕ್ ಡೌನ್ ಇಲ್ಲ.





0 Comments