ಕರ್ನಾಟಕ : ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯೆಡಿಯೂರಪ್ಪ ಅವರು ರಾಜ್ಯದ 24 ನಿಗಮ ಮಂಡಳಿಗಳ ಅಧ್ಯಕ್ಷರ ಆಯ್ಕೆ ಮಾಡಿ ಸರಕಾರ ಘೋಷಣೆ ಮಾಡಿದೆ. ಆದರೆ ದ.ಕ ಜಿಲ್ಲೆಯಲ್ಲಿ ಏಳು ಬಿಜೆಪಿ ಶಾಸಕರು ಇದ್ದರೂ ಒಬ್ಬರಿಗೂ ದಕ್ಕಲಿಲ್ಲ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ. ಈ ರೀತಿ ಮಾಡಿರುವುದು ಬಿಜೆಪಿಯ ಬಲಿಷ್ಟ ಕೋಟೆ ಎನಿಸಿದ ದಕ್ಷಿಣ ಕನ್ನಡ ಜಿಲ್ಲೆಗೆ ತೀವ್ರ ಮುಖಭಂಗ ಮಾಡಿದಂತಾಗಿದೆ.
0 Comments