ಇವರು ತಮಿಳು ಚಿತ್ರರಂಗದ ಖ್ಯಾತ ನಟಿ ನಯನತಾರ
ತುಂಬಾ ಜನರಿಗೆ ಗೊತ್ತಿಲ್ಲ ಈ ಪ್ರಸಿದ್ಧ ನಟಿ ಒಂದು ಕಟ್ಟಾ ಕ್ರಿಶ್ಚಿಯನ್ ಪರಿವಾರದಲ್ಲಿ ಡಯನ ಮರಿಯಮ್ ಆಗಿ ಜನಿಸಿದ್ದಳು ಮತ್ತು ಇವಳು ತನ್ನ ಸ್ವಇಚ್ಛೆಯಿಂದ 2011 ರಲ್ಲಿ ಚೆನ್ನೈನ ಆರ್ಯ ಸಮಾಜ ಮಂದಿರದಲ್ಲಿ ಹಿಂದು ಧರ್ಮವನ್ನು ಸ್ವೀಕರಿಸಿದಳು. ಇಂದು ಜೀವನದಲ್ಲಿ ನಯನತಾರಾ ಎಂಬ ಹೆಸರಲ್ಲಿ ಕಟ್ಟರ್ ಹಿಂದೂವಾದಿಯಾಗಿ ಬದುಕುತ್ತಿದ್ದಾಳೆ.....





0 Comments