Ticker

6/recent/ticker-posts

Header Ads Widget

Responsive Advertisement

ಹಿ.ಜಾ.ವೇ ಬಂಟ್ವಾಳ ಮಿಂಚಿನ ಕಾರ್ಯಾಚರಣೆ - ಅಕ್ರಮ ಗೋ ಮಾಂಸ ಮಾರಾಟ ತಡೆ

 


 


ಬಂಟ್ವಾಳ:ಇಲ್ಲಿನ ಬಂಟ್ವಾಳ - ಮೂಡಬಿದ್ರೆ ರಸ್ತೆಯ ನಡುವಿನ ಕೊಯಿಲ ಎಂಬಲ್ಲಿ ಬೈಕ್ ಮೂಲಕ ಅಕ್ರಮ ದನದ ಮಾಂಸ ಮಾರಾಟ ನಡೆದಿದ್ದು.ಸ್ಥಳೀಯ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಿಂದ.ಬೈಕ್ ಮತ್ತು 25 ಕಿಲೋ ಮಾಂಸ ಇದ್ದ ಚೀಲವನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.ಆರೋಪಿ ಸ್ಥಳದಿಂದ ಪರಾರಿ ಆಗಿದ್ದಾನೆ.

 



Post a Comment

0 Comments