Ticker

6/recent/ticker-posts

Header Ads Widget

Responsive Advertisement

ಸೋನು ಸೂದ್ ಅವರ ಮೇಲಿನ ಅಭಿಮಾನಕ್ಕೆ ಈ ಯುವಕ ಮಾಡಿದ್ದು ನೋಡಿ ಖುಷಿ ಪಟ್ಟ ಸೋನು

 


 


ಮುಂಬೈನಲ್ಲಿ ಅಸ್ಸಾಂ ನಿವಾಸಿ ಯುಹ್ವಾನ್ ಕೆಲಸ ಮಾಡುತ್ತಿದ್ದರು ಈ ಮಾಹಾಮಾರಿ ಕೊರೊನ ಸಂಕಷ್ಟದಿಂದ ತನ್ನ ಊರಿಗೆ ಹೋಗಲಾರದೆ ಮುಂಬೈನಲ್ಲಿ ಪರದಾಡಿದ ವಿಷಯ ನಾವು ಕೇಳಿದ್ದೇವೆ ಹಾಗೂ ನೋಡಿದ್ದೇವೆ ಇವರ ಸಹಾಯಕ್ಕೆ ಬಂದವರು ಬಾಲಿವುಡ್ ಖಳ ನಟ ಸೋನು ಸೂದು ತಮ್ಮ ಸ್ವಂತ ಖರ್ಚಿನಲ್ಲಿ ಅಸ್ಸಾಂ ಗೆ ಬಸ್ಸುಗಳನ್ನು ಹಾಕುವ ಮೂಲಕ ಸಂಕಷ್ಟಕ್ಕೆ ಸಿಲುಕಿದವರ ಪಾಲಿಗೆ ದೇವರಾದರು ಹೀಗೆ ಮುಂಬೈನಿಂದ ಅಸ್ಸಾಂ ಗೆ ತಲುಪಿದ ಯುಹ್ವಾನ್ ಸೋನು ಸೂದ್ ಅವರ ಮೇಲಿನ  ಅಭಿಮಾನದಿಂದ  ಹೊಸದಾಗಿ ವೆಲ್ಡಿಂಗ್ ಶಾಪ್ ಒಂದು ಓಪನ್ ಮಾಡಿ ಅದಕ್ಕೆ ಸೋನು ಸೂದು ಅವರ ಹೆಸರಿಟ್ಟಿದ್ದು ದೇಶದಾದ್ಯಂತ ವೈರಲ್ ಆಗಿವೆ ಇದಕ್ಕೆ ಸೋನು ಸೂದ್ ಅವರು ಮೆಚ್ಚುಗೆ ಸೂಚಿಸಿದರು ...

ಪುತ್ತೂರು ನ್ಯೂಸ್ ವಾಟ್ಸಾಪ್ ಗ್ರೂಪ್ ಗೆ ಸೇರಲು ಕ್ಲಿಕ್ ಮಾಡಿ


 



Post a Comment

0 Comments