Ticker

6/recent/ticker-posts

Header Ads Widget

Responsive Advertisement

ಆಗಸ್ಟ್ 5ರಂದು ಮಂಗಳೂರಿನಲ್ಲಿ ನಿಷೇದಾಜ್ಞೆ!

 


 


ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯು ಆಗಸ್ಟ್ 5ರಂದು ನಡೆಯುವುದರಿಂದ, ಮಂಗಳೂರು ಕಮಿಷನರ್ ವಿಕಾಸ್ ಕುಮಾರ್ ನಿಷೇದಾಜ್ಞೆ ಹೊರಡಿಸಿದ್ದಾರೆ. ಆಗಸ್ಟ್ 4 ರಾತ್ರಿ 8ರಿಂದ 6ರ ಬೆಳ್ಳಿಗೆ 6ಗಂಟೆಯ ವರೆಗೆ ಇರಲಿದೆ.

 



Post a Comment

0 Comments