ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು ಒಂದೇ ದಿನ ಒಟ್ಟು 9 ಹೊಸ ಪ್ರಕರಣ ಪತ್ತೆ.ಪುತ್ತೂರಿನ ನರಿಮೊಗರು ಗರಮದ 35ವರ್ಷ ಪ್ರಾಯದ ಯುವಕ,ಚಿಕ್ಕ ಮುಡ್ನೂರು ಗ್ರಾಮದ 62 ವರ್ಷದ ವೃದ್ಧ, ಪರ್ಲಡ್ಕದ 55,57,22ವರ್ಷದ ಮಹಿಳೆಯರು,ನೆಲ್ಲಿಕಟ್ಟೆ ಯ ,53ವರ್ಷದ ವ್ಯಕ್ತಿ,ಪಂಗ್ಲಾಯಿಯ 55ವರ್ಷದ ಮಹಿಳೆಗೆ ಸೋಂಕು ದೃಢ ಆಗಿದೆ.
ಕಡಬ ತಾಲೂಕಿನ 28 ವರ್ಷದ ಯುವಕ,ಒಂದು ತಿಂಗಳ ಮಗುವಿನಲ್ಲಿ ಸೋಂಕು ಕಾಣಿಸಿದೆ.





0 Comments