ರಾಜ್ಯದಲ್ಲಿ ಇಂದು ಕೊಂಚ ಇಳಿಕೆ ಕಂಡ ಕೊರೋನಾ ಪ್ರಕರಣಗಳು ಇಂದು 4267 ಪ್ರಕರಣಗಳು ದಾಖಲಾಗಿವೆ.ಒಂದೇ ದಿನ 114ಮಂದಿ ಸಾವು.ಇದುವರೆಗೆ ರಾಜ್ಯದಲ್ಲಿ 3312ಮಂದಿ ಸಾವು.ರಾಜ್ಯದಲ್ಲಿ ಇದುವರೆಗೆ ಒಟ್ಟು 182354ಪ್ರಕರಣಗಳು ದಾಖಲಾಗಿವೆ.
ದ.ಕ ಜಿಲ್ಲೆಯಲ್ಲಿ ಇಂದು 146 ಹೊಸ ಪ್ರಕರಣಗಳು ದಾಖಲಾಗಿವೆ,ಇಂದು ಒಂದೇ ದಿನ 8ಮಂದಿ ಸಾವು.





0 Comments