Ticker

6/recent/ticker-posts

Header Ads Widget

Responsive Advertisement

ಹಿಂದು ಜಾಗರಣ ವೇದಿಕೆ ಒಡ್ಯ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯ

 


 


ಹಿಂದು ಜಾಗರಣ ವೇದಿಕೆ ಒಡ್ಯ ಘಟಕದ ವತಿಯಿಂದ ಸ್ವಚ್ಚತಾ ಕಾರ್ಯ ಒಡ್ಯ ಪರಿಸರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹರೀಶ್,ಪ್ರಧಾನಕಾರ್ಯದರ್ಶಿ ಧನರಾಜ್ ಆಚಾರ್ಯ, ಕಾರ್ಯಕರ್ತರಾದ ಜಯರಾಮ್,ಗಿರೀಶ್,ಹರಿಕೃಷ್ಣ,ರಂಜಿತ್ ಇನ್ನಿತರರು ಶ್ರಮಿಸಿದರು. 

 



Post a Comment

0 Comments