Ticker

6/recent/ticker-posts

Header Ads Widget

Responsive Advertisement

ಪುತ್ತೂರು ತಾಲೂಕು ಯುವ ಬಂಟರ ಸಂಘದ ವತಿಯಿಂದ ವಿದ್ಯುತ್ ಸಂಪರ್ಕ

 


 


ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿ ನಿವಾಸಿ ದಿ.ರಘುನಾಥ್ ರೈ ಪತ್ನಿ ಜಯಂತಿ ರೈ ಅವರ ಮನೆಗೆ ಪುತ್ತೂರು ತಾಲೂಕು ಯುವ ಬಂಟರ ಸಂಘದ ವತಿಯಿಂದ  ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ್ ರೈ ಸಾರಕರೆ,ಪ್ರಧಾನ ಕಾರ್ಯದರ್ಶಿ ಬೊಳಿಂಜ ಗುತ್ತು ರವಿಪ್ರಸಾದ್ ರೈ,ಉಪಾಧ್ಯಕ್ಷ ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ,ಕೆಸಿ ಅಶೋಕ್ ಶೆಟ್ಟಿ,ಕ್ರೀಡಾ ಸಂಚಾಲಕ ಶಶಿರಾಜ್ ರೈ,ಸಾಂಸ್ಕೃತಿಕ ಸಂಚಾಲಕ ಸಂತೋಷ್ ರೈ ಚಿಲ್ಮೇತಾರ್,ಸಂಘಟನಾ ಸಂಚಾಲಕ ಪ್ರಜನ್ ಶೆಟ್ಟಿ ಕಂಬಳದಡ್ಕ,ಕರುಣಾಕರ್ ರೈ ನಾಯಿಲ, ಶಶಿಧರ್ ರೈ ಮಾಡಪ್ಪಾಡಿ ಉಪಸ್ಥಿತರಿದ್ದರು.

 



Post a Comment

0 Comments