ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ ಕೊಂಬೆಟ್ಟು(ರಿ) ವತಿಯಿಂದ ಇಂದು ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಸ್ವಚ್ಛ್ ನಡೆಸಿದರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅದ್ಯಕ್ಷರು,ಪದಾಧಿಕಾರಿಗಳು,ಹಾಗು ಸರ್ವ ಸದಸ್ಯರು ಉಪಸ್ಥಿತರಿದ್ದರು.
ದೇಶದ ಸ್ವಚಗೊಳಿಸುವುದು ನಮ್ಮೆಲ್ಲರ ಮುಖ್ಯ ಆಶಯ ಎಂಬುದನ್ನು ಮನಗಂಡು ಈ ರೀತಿಯ ಉತ್ತಮ ಕೆಲಸ ಮಾಡಲಾಗುತ್ತಿದೆ.
0 Comments