Ticker

6/recent/ticker-posts

Header Ads Widget

Responsive Advertisement

ಭಟ್ಕಳದ ಶಾಸಕ ಸುನೀಲ್ ನಾಯ್ಕಗೆ ಕೊರೋನಾ ಸೋಂಕು ದೃಢ

 


 


ಭಟ್ಕಳದ ಬಿಜೆಪಿ ಶಾಸಕ ಸುನೀಲ್ ನಾಯ್ಕ್ ಗೆ ಕೊರೋನಾ ಸೋಂಕು ಧೃಢವಾಗಿದೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿರುವ ಸುನೀಲ್ ನಾಯ್ಕ್ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು ರ್ಯಾಪಿಡ್ ಟೆಸ್ಟ್ ಗೆ ಒಳಪಟ್ಟಗ ಸೋಂಕು ಧೃಢವಾಗಿದೆ ಎಂದು ಬರೆದುಕೊಂಡಿದ್ದಾರೆ.


 



Post a Comment

0 Comments