Ticker

6/recent/ticker-posts

Header Ads Widget

Responsive Advertisement

ಹಿಂ.ಜಾ.ವೇ ತ್ಯಾಗರಾಜನಗರ ಆಶ್ರಯದಲ್ಲಿ ವಾರ್ಷಿಕ ಕಾರ್ಯಕ್ರಮ ಹಾಗೂ ಗಣಪತಿ ಹೋಮ

 


 


ಹಿಂದು ಜಾಗರಣ ವೇದಿಕೆ ತ್ಯಾಗರಾಜನಗರ ಇದರ ಆಶ್ರಯದಲ್ಲಿ 18ನೇ ವರ್ಷದ ವಾರ್ಷಿಕ ಕಾರ್ಯಕ್ರಮ ಮತ್ತು ಗಣಪತಿ ಹೋಮ ಇಂದು ಬೆಳಗ್ಗೆ 8 ಗಂಟೆಗೆ ಹಿಂದು ಜಾಗರಣ ವೇದಿಕೆ ತ್ಯಾಗರಾಜನಗರ ಕಟ್ಟೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಮತ್ತು ಊರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

 



Post a Comment

0 Comments