ಈ ಬಾರಿಯ ipl ಏಪ್ರಿಲ್ ತಿಂಗಳಲ್ಲಿ ನಡೆಯಬೇಕಿತ್ತು ಆದರೆ ಕೋರೋನಾ ಹಿನ್ನಲೆಯಲ್ಲಿ ಮುಂದೂಡಲಾಗಿತ್ತು.ಆದರೆ ಪ್ರಸ್ತುತ ಯುಎಇ ಯಲ್ಲಿ ಐಪಿಎಲ್ ನಡೆಸಲು ನಿರ್ಧರಿಸಲಾಗಿದ್ದು. ಪ್ರೇಕ್ಷಕರು ಇಲ್ಲದೆ ಮಾಚ್ ನಡೆಸುವುದು ಬಹುತೇಕ ಖಚಿತ.ಆಟಗಾರರಿಗೆ ಕ್ವಾರಂಟೈನ್ ಕಡ್ಡಾಯ.ಇನ್ನೂ ಅನೇಕ ವಿದೇಶಿ ಆಟಗಾರರು ಕೋರೋನಾ ಸೋಂಕಿಗೆ ಹೆದರಿ ಬಾರದಿರಲು ಸಾದ್ಯ.ನೋಡೋಣ ಈ ಬಾರಿ ಎಷ್ಟು ವಿಶಿಷ್ಟವಾಗಿ ನಡೆಯುತ್ತೆ ಅಂತ.
0 Comments