Ticker

6/recent/ticker-posts

Header Ads Widget

Responsive Advertisement

ಕೊರೊನ ನಿರ್ನಾಮಕ್ಕೆ ಹಗಳಿರುವ ಶ್ರಮಿಸುತ್ತಿರುವ ಕೊರೊನ ವಾರಿಯರ್ ಆಶಾ ಕಾರ್ಯಕರ್ತೆಗೆ ಗೌರವ ಸಲ್ಲಿಸಿದ ಓಂ ಫ್ರೆಂಡ್ಸ್ ಕೊಳ್ತಿಗೆ ಸಂಘಟನೆ

 


 


ಓಂ‌ ಫ್ರೆಂಡ್ಸ್ ಕೊಳ್ತಿಗೆಯ ಸಂಘಟನೆವತಿಯಿಂದ ಕೊರೊನಾ ‌ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯಾದ ರೇವತಿ ಆಟೋಳಿ ಇವರಿಗೆ ಓಂ‌ ಫ್ರೆಂಡ್ಸ್ ಕೊಳ್ತಿಗೆಯ ವತಿಯಿಂದ  ಗೌರವಾರ್ಪಣೆ ನಡೆಯಿತು. ಈ ಗೌರವಾರ್ಪಣೆಯನ್ನು ಕೊಳ್ತಿಗೆ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪುಷ್ಪಾವತಿ ಎ ರವರು ಶಾಲು ಮತ್ತು ಮಾಲಾರ್ಪಣೆಯನ್ನು ಮಾಡಿದರು, ಓಂ ಫ್ರೆಂಡ್ಸ್ ನ ಅಧ್ಯಕ್ಷರಾದ ರಮೇಶ್ ಬಾಯಂಬಾಡಿಯವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

 



Post a Comment

0 Comments