ಪುತ್ತೂರು ನಗರ ಬಿಜೆಪಿ ಯುವಮೋರ್ಚಾ ವತಿಯಿಂದ ಆಗಸ್ಟ್ 17,18 ರಂದು ಪುತ್ತೂರಿನ ಕೊ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಮೋದಿ ಸರಕಾರದ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಲಿದ್ದು.ಬೆಳ್ಳಿಗೆ 8.30 ರಿಂದ 5.00ಗಂಟೆಯ ವರೆಗೆ ಇರಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.
ವಿ.ಸೂ:ಆಧಾರ್ ಕಾರ್ಡ್ ಮಟ್ಟ ಪಡಿತರ ಚೀಟಿ ಕಡ್ಡಾಯ.





0 Comments