Ticker

6/recent/ticker-posts

Header Ads Widget

Responsive Advertisement

ಹದಗೆಟ್ಟಿರುವ ಕೇಪುಲು - ಉರಮಾಲ್ ಸಂಪರ್ಕಿಸುವ ರಸ್ತೆ ದುರಸ್ತಿ ಕಾಮಗಾರಿ ಯಾವಾಗ?

 


 


ಪುತ್ತೂರು:ಕೇಪುಲಿನಿಂದ ಊರಮಾಲ್ ಗೆ ಸಂಪರ್ಕಿಸುವ ರಸ್ತೆ ತೀರ ಹದಗೆಟ್ಟಿದ್ದು ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ .ಇಲ್ಲಿ ಸುಮಾರು 150 ಮನೆಗಳಿವೆ ಹಾಗು ಜನರು ತೀರ ಕಷ್ಟ ಅನುಭವಿಸುತ್ತಿದ್ದಾರೆ.ಎಷ್ಷೋ ವಾಹನಗಳು ಬಿದ್ದು ಸಾಕಷ್ಟು ನೋವುಗಳಾಗಿವೆ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಎದ್ದಿವೆ .ಕೇವಲ ಚುನಾವಣೆ ಸಮಯದಲ್ಲಿ ಭರವಸೆಯಿಟ್ಟು ಮಾಯವಾಗುತ್ತಾರೆ,ಬರುವ ಚುನಾವಣೆಯಲ್ಲಿ ಯಾರು ಮತ ಚಲಾಯಿಸುವುದಿಲ್ಲ ಎಂದು ಸ್ಥಳೀಯ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕಷ್ಟ ಅನುಭವಿಸುತ್ತಿದ್ದಾರೆ .ಸುಮಾರು ವರ್ಷಗಳಿಂದಲು ಯಾವ ಪ್ರತಿನಿಧಿಗಳು ಇತ್ತ ಗಮನ ಹರಿಸದಿರುವುದು ಬಹಳಾ ದುಖಃಕರವಾಗಿದೆ.ಹೀಗೆಯೆ ಮುಂದುವರೆದರೆ ಪ್ರತಿಭಟನೆಯನ್ನು ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

 



Post a Comment

0 Comments