ಹಿಂದು ಜಾಗರಣ ವೇದಿಕೆ ಪುತ್ತೂರು ತಾಲ್ಲೂಕು ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ರವರ ಬಲಿದಾನ ದಿನವನ್ನು ಹಿಂದು ಜಾಗರಣ ವೇದಿಕೆ ವಿಶೇಷ ವಾಗಿ ಆಚರಿಸಲು ತೀರ್ಮಾನಿಸಿದ್ದು ಅವರ ಹೆಸರು ಶಾಶ್ವತವಾಗಿ ಉಳಿಯಬೇಕು ಮತ್ತು ಸಾರ್ವಜನಿಕರಿಗೆ ಉಪಯೋಗ ವಾಗಬೇಕು ಎಂಬ ಉದ್ದೇಶದಿಂದ ಬಲಿದಾನವಾದ ಸ್ಥಳ ದಲ್ಲೇ ಕಾರ್ತಿಕ್ ಮೇರ್ಲ ಸ್ಮಾರಕ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಲಾಗುತ್ತಿದ್ದು ಅದರ ಉದ್ಘಾಟನೆ ಸೆಪ್ಟೆಂಬರ್ 3ರಂದು ಬೆಳಗ್ಗೆ ನಡೆಯಲಿದೆ ಮತ್ತು ಆ ದಿನ ಸ್ಥಳದಲ್ಲೇ ಉಚಿತ ಆಯುಷ್ಮನ್ ಕಾರ್ಡ್ ಕ್ಯಾಂಪ್.





0 Comments