ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು 13 ಹೊಸ ಪ್ರಕರಣಗಳು ಪತ್ತೆ.ಪುತ್ತೂರು ಸಂಚಾರಿ ಪೊಲೀಸ್ ಠಾಣೆಯ 56 ವರ್ಷದ ಸಿಬ್ಬಂದಿ,ಸರಕಾರಿ ಆಸ್ಪತ್ರೆ ಪರಿಸರದ 40ವರ್ಷದ ವ್ಯಕ್ತಿ,54 ವರ್ಷದ ಮಹಿಳೆ,ದರ್ಬೆ ನಿವಾಸಿ 47ವರ್ಷದ ವ್ಯಕ್ತಿ, ಕಬಕದ 45ವರ್ಷದ ಮಹಿಳೆ,ಮುಕ್ರಂಪಾಡಿ ನಿವಾಸಿ 26,58ವರ್ಷದ ವ್ಯಕ್ತಿಗಳು,43ವರ್ಷದ ಮಹಿಳೆ,ಬಲ್ನಾಡು ಗ್ರಾಮದ 33ರ ಯುವಕ,ನೆಕ್ಕಿಲಾಡಿ ಯ 32ವರ್ಷದ ಯುವಕ,73ವರ್ಷದ ಕೆಮ್ಮಾಯಿ ವೃದ್ಧ.





0 Comments