ಮಹಿಳೆಯೊಬ್ಬರ ಸರವನ್ನು ಆಕೆಯ ಕತ್ತಿನಿಂದ ಎಳೆದು ತಕ್ಷಣ ತಪ್ಪಿಸಿಕೊಳ್ಳಲು ತನ್ನ ಗಾಡಿ ಹತ್ತಿದ ಕಳ್ಳ ಅದೇ ಸಮಯಕ್ಕೆ ದೇವರಂತೆ ಬೈಕ್ನಲ್ಲಿ ಪೊಲೀಸ್ ಸಿಬ್ಬಂದಿ ಒಬ್ಬರು ಅದೇ ಸ್ಥಳಕ್ಕೆ ಧಾವಿಸಿದರು ಆ ಸಮಯಕ್ಕೆ ಕಳ್ಳ ತನ್ನ ಗಾಡಿ ಹತ್ತಿ ಪರಾರಿಯಾಗಲು ಪ್ರಯತ್ನ ಪಡುತ್ತಾನೆ .
ಪೋಲಿಸ್ ಕೂಡ ತನ್ನ ಬೈಕ್ನಲ್ಲಿ km 105 ರಂತೆ ಸ್ಪೀಡ್ ನಲ್ಲಿ ಬೈಕ್ ಚಲಾಯಿಸಿಕೊಂಡು ಕಳ್ಳನ ಹಿಂದೆಯೇ ಹೋಗುತ್ತಾನೆ ಸುಮಾರು 5 km ನಷ್ಟು ಕಳ್ಳನನ್ನು ಸಿನೆಮಾ ರೀತಿಯಲ್ಲಿ ಪೊಲೀಸ್ ಚೇಸ್ ಮಾಡುತ್ತಾ ಹೋಗುತ್ತಾನೆ ಕೊನೆ ಕ್ಷಣದಲ್ಲಿ ಮಾಗ್ರ ಅಂತಿಮಗೊಂಡ ಕಾರಣ ಕಳ್ಳನನ್ನು ಹಿಡಿದು ಪೆಟ್ಟು ನೀಡಿ ಬಂಧಿಸಲಾಯಿತು. ಹೆಮ್ಮೆಯಿಂದ ಶೇರ್ ಮಾಡಿ ನಮ್ಮ ಪೊಲೀಸ್ ಅವರ ಮೆಚ್ಚುಗೆಯ ಕಾರ್ಯವನ್ನು
ವಿಡಿಯೋ






0 Comments