ಬನ್ನೂರಿನ ಅಯೋಧ್ಯಾ ನಗರದ ಶಿವ ಪಾರ್ವತಿ ಮಂದಿರದಲ್ಲಿ ಇಂದು ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ ನಡೆಯಿತು.ಒಟ್ಟಾರೆ ಸುಮಾರು 516ಮಂದಿ ಇದರ ಸದುಪಯೋಗ ಪಡೆದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂದಿರದ ಅಧ್ಯಕ್ಷ ವಿಶ್ವನಾಥ್ ಗೌಡ ವಹಿಸಿದರು.ಕಾರ್ಯಕ್ರಮದಲ್ಲಿ ಮಂದಿರದ ಗೌರವಾಧ್ಯಕ್ಷ ಉದಯ ಕುಮಾರ್,ನಗರಸಭಾ ಸದಸ್ಯರಾದ ಮೋಹಿನಿ ವಿಶ್ವನಾಥ್ ಗೌಡ,ಗೌರಿ ಬನ್ನೂರು,ಮಾಜಿ ಸದಸ್ಯರಾದ ರಮೇಶ್ ರೈ,ರಾಮಣ್ಣ ಗೌಡ ಹಲಂಗ,ರಾಜೇಶ್ ಬನ್ನೂರು,ಮಂದಿರದ ಸದಸ್ಯರಾದ ಶೇಷಪ್ಪ ಪೂಜಾರಿ,ಮೀನಾಕ್ಷಿ ಬನ್ನೂರು ಉಪಸ್ತಿತರಿದ್ದರು.ಮಂದಿರದ ಕಾರ್ಯದರ್ಶಿ ದಯಾನಂದ ಸ್ವಾಗತಿಸಿ ವಂದಿಸಿದರು.ಮಂದಿರದ ಸದಸ್ಯರಾದ ಸುರೇಶ್ ಶೆಟ್ಟಿ,ರತ್ನಾಕರ ರೈ,ಶವಿನ್ ಪೂಜಾರಿ,ಮನೀಶ್ ಕುಲಾಲ್,ಮನೀಶ್ ಬಿರ್ವ,ದೀಕ್ಷನ್ ಗೌಡ,ಗೋಪಾಲಕೃಷ್ಣ,ಕೀರ್ತನ ಮತ್ತಿತರರು ಉಪಸ್ಥಿತರಿದ್ದರು.
0 Comments