Ticker

6/recent/ticker-posts

Header Ads Widget

Responsive Advertisement

ಮಿಂಚಿನ ದಾಳಿ ನಡೆಸಿ ಅಕ್ರಮ ಗೋ ಸಾಗಾಟವನ್ನು ತಡೆದ ಹಿಂದು ಜಾಗರಣ ವೇದಿಕೆ ವೇಣೂರಿನ ಕಾರ್ಯಕರ್ತರು

 


 


ಇಂದು ಪೆರಾಡಿಯಲ್ಲಿ  ಅಕ್ರಮವಾಗಿ ಗೋ ಸಾಗಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಹಿಂದು ಜಾಗರಣ ವೇದಿಕೆ ವೇಣೂರಿನ ಕಾರ್ಯಕರ್ತರು ಅಕ್ರಮವಾಗಿ ಗೋವುಗಳನ್ನು ಸಾಗಿಸುತಿದ್ದ ವಾಹನವನ್ನು ತಡೆದು ಗೋವುಗಳ  ರಕ್ಷಣೆಮಾಡಿದ್ದಾರೆ ಮತ್ತು ಸಾಗಿಸುತಿದ್ದ ಇಬ್ಬರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

 



Post a Comment

0 Comments