ನಾಳೆಯಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಪ್ರಾರಂಭ ಆಗಲ್ಲಿದ್ದು.ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.ನಾಳಿನ ಮೊದಲ ಪಂದ್ಯ ಚೆನೈ ಹಾಗೂ ಮುಂಬೈ ತಂಡಗಳ ನಡುವೆ ನಡೆಯಲಿದೆ. ಈ ಬಾರಿಯ ಐಪಿಎಲ್ ಪ್ರೇಕ್ಷಕರಿಲ್ಲದೆ ಬಿಕೋ ಅನ್ನುವುದು ನಿಜ. ಈ ಬಾರಿಯ ಟೈಟಲ್ ಗಾಗಿ ನಮ್ಮ ಕರುನಾಡಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಒಳ್ಳೆಯ ಪ್ರತಿಸ್ಪರ್ಧಿ ಅನ್ನುವುದಕ್ಕೆ ಸಂಶಯವಿಲ್ಲ. ಈ ಬಾರಿ ಬೆಂಗಳೂರು ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
0 Comments