Ticker

6/recent/ticker-posts

Header Ads Widget

Responsive Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಯುಎಇ ನಲ್ಲಿ ಭರ್ಜರಿ ಅಭ್ಯಾಸ

 


 


ಐಪಿಎಲ್ 13ನೆಯ ಆವೃತ್ತಿ ಯುಎಇ ನಲ್ಲಿ ನಡೆಯುತ್ತಿದೆ. ಎಲ್ಲಾ ತಂಡದ ಸದಸ್ಯರು ಯುಎಇ ತಲುಪಿದ್ದಾರೆ.ಆರ್.ಸಿ.ಬಿ ತಂಡ ಕೂಡ ಅಭ್ಯಾಸ ಆರಂಭಿಸಿದ್ದು ಈ ಭಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ತಂಡ ಇದೆ.ತಂಡದ ಎಲ್ಲಾ ಆಟಗಾರರು ಉತ್ತಮ ಲಯದಲ್ಲಿ ಇದ್ದು ತಂಡಕ್ಕೆ ಇದು ಬಾರಿ ದೊಡ್ಡ ಮಟ್ಟದ ಬಲ ತಂದುಕೊಟ್ಟಿದೆ. ಆಸ್ಟ್ರೇಲಿಯದ ಸ್ಪಿನ್ನರ್ ಆ ದಮ್ ಜಂಪ ತಂಡಕ್ಕೆ ಸೇರಿಕೊಂಡಿದ್ದು ತಂಡದ ಬಲ ಇನ್ನಷ್ಟು ಹೆಚ್ಚಳ ಆಗಿದೆ.

 



Post a Comment

0 Comments