Ticker

6/recent/ticker-posts

Header Ads Widget

Responsive Advertisement

ನವೆಂಬರ್ ತಿಂಗಳಿನಲ್ಲಿ ಪದವಿ ಕಾಲೇಜು ಆರಂಭಿಸಲು ಯುಜಿಸಿ ಗ್ರೀನ್ ಸಿಗ್ನಲ್!

 


 


ಕೋರೋನಾ ಮಹಾಮಾರಿ ಬಂದು ಬಹುತೇಕ 8 ತಿಂಗಳೇ ಆಗಿದೆ.ವಿದ್ಯಾರ್ಥಿಗಳು ಮನೆಯಲ್ಲಿಯೇ ಇದ್ದು ಆನ್ಲೈನ್ ತರಗತಿಗಳಿಗೆ ಹಾಜರಾಗುವುದು ಈಗ ಸರ್ವೇ ಸಾಮಾನ್ಯ ಎನಿಸಿದೆ.ಆದರೆ ಇದರೆ ಬೆನ್ನಲ್ಲೇ ಪದವಿ ಕಾಲೇಜು ಆರಂಭಿಸಲು ಯುಜಿಸಿ ಮನ್ನಣೆ ನೀಡುವ ಮುಖಾಂತರ ಸರಕಾರದ ನಿರ್ಧಾರಗಳು ಹಾಗೂ ಇಂತಹ ಸಂಧರ್ಭದಲ್ಲಿ ಯಾವ ರೀತಿ ನಿರ್ವಹಿಸುತ್ತಾರೆ ಎನ್ನುವುದು ಸರಕಾರದ ಮುಂದಿರುವ ಸವಾಲು.ಸರಕಾರ ವಿದ್ಯಾರ್ಥಿಗಳ ಬಗ್ಗೆಯೂ ಯೋಚನೆ ಮಾಡಬೇಕು,ಸಾಮಾಜಿಕ ಅಂತರ ಕಾಪಾಡಲು  ಯಾವುದೇ ಕ್ರಮ ಕೈಗೊಳ್ಳುವುದು ಕಷ್ಟಕರ.ಇನ್ಮುಂದೆ ಯಾವ ರೀತಿ ಕ್ರಮ ಸರಕಾರ ಕೈಗೊಳ್ಳುತ್ತೇ ಕಾದು ನೋಡೋಣ.

 



Post a Comment

0 Comments