ನೆರೆಯ ಅರ್ಮೇನಿಯಾದೊಂದಿಗೆ ನಡೆಯುತ್ತಿರುವ ಕದನದ ನಡುವೆಯೇ ಅಝರ್ಬೈಜಾನ್ ಮಿಲಿಟರಿ ತನ್ನ ಶಸ್ತ್ರಗಳು ಹಾಗೂ ಇತರ ಸಾಮರ್ಥ್ಯದ ವಿಡಿಯೋವನ್ನು ತೋರುತ್ತಾ ಡೆತ್ ಮೆಟಲ್ ಸಂಗೀತದ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಝರ್ಬೈಜಾನಿ ಭಾಷೆಯಲ್ಲಿ ಬೆಂಕಿ ಎಂಬ ಅರ್ಥ ಬರುವ ಹೆಸರಿನ ಟೈಟಲ್ ಇರುವ ಈ ಹಾಡಿನಲ್ಲಿ ಮಿಲಿಟರಿ ಟ್ಯಾಂಕುಗಳ ಮುಂದೆ ಗಿಟಾರ್ ಹಿಡಿದು ನಿಂತಿರುವ ಸಂಗೀತಗಾರರನ್ನು ನೋಡಬಹುದಾಗಿದೆ. ಈ ಹಾಡಿಗೆ ಸಾಮಾಜಿಕ ಜಾಲತಾಣದಲ್ಲಿ ಬಲೇ ಹಾಸ್ಯಮಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Azerbaijan have released a military music video, featuring their soldiers playing guitars in front of APCs and other military hardware. This is truly is bizarre. pic.twitter.com/FjHCzjw4Za
— Julian Lacey 🕊️ (@simulacrax) October 1, 2020






0 Comments