ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರು ಸೇರಿಕೊಂಡು ಇಲ್ಲಿನ ಅರುಣಾ ಚಿತ್ರಮಂದಿರದ ಬಳಿಯ ಕಾಫಿ ಹೌಸ್ ನಲ್ಲಿ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಮತ್ತು ಪಾರ್ಟಿಯಲ್ಲಿ ಅನ್ಯಕೋಮಿನ ಹುಡುಗರು ಹಾಗೂ ಹುಡುಗಿಯರು ಇದ್ದಾರೆ ಎಂದು ತಿಳಿದು ಯುವಕರ ಗುಂಪು ಹೋಟೆಲ್ ಎದುರು ಜಮಾಯಿಸಿದರು.
ಈ ವಿಷಯ ತಿಳಿದ ಸ್ಥಳೀಯರು ಪೋಲಿಸರು ಸ್ಥಳಕ್ಕೆ ಬಂದಿದ್ದು, ಬಳಿಕ ಠಾಣೆಗೆ ಕರೆಸಿ ಮಾಹಿತಿ ನೀಡಿ, ಮನೆಯವರ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು.
0 Comments