ಹೌದು ಇದೀಗ ರಾಜ್ಯದಲ್ಲಿ ನಿನ್ನೆ ಪದವಿ ಕಾಲೇಜುಗಳು ಪ್ರಾರಂಭವಾಗಿದ್ದು ಇನ್ನೂ ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡದೆ ಆನ್ಲೈನ್ ಶಿಕ್ಷಣವನ್ನು ಆಯ್ಕೆ ಮಾಡಿದ್ದಾರೆ.ವಿದ್ಯಾರ್ಥಿಗಳು ಕೊವಿಡ್ ಪರೀಕ್ಷೆ ಮಾಡಿಸದ ಕಾರಣ ಹೆಚ್ಚಿನವರು ಬರಲಿಲ್ಲ.ಇನ್ನುಳಿದವರು ಕೋರೋನ ಸೋಂಕಿಗೆ ಹೆದರಿ ಬರಲಿಲ್ಲ.ಇಂತಹ ಸ್ಥಿತಿಯಲ್ಲಿ ಶಾಲೆಗಳ ಆರಂಭದ ಬಗ್ಗೆ ಚಿಂತೆ ನಡೆಸುವ ಅವಶಯಕತೆಯೆ ಇಲ್ಲ ಕಾಲೇಜು ವಿದ್ಯಾರ್ಥಿಗಳೇ ಬಾರದಿದ್ದಾಗ ಮಕ್ಕಳನ್ನು ಕರೆತಂದು ಯಾವುದೇ ರೀತಿಯ ಒಳಿತು ಆಗುವುದಿಲ್ಲ.
0 Comments