ಇನ್ನೇನು ತಾಲೂಕಿನಲ್ಲಿ ಪಂಚಾಯಿತಿ ಚುನಾವಣೆ ನಡೆಯಲಿದ್ದು,ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.ಆದರೆ ಇಲ್ಲೊಂದು ವಿಶೇಷ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ.ಅವರೇ ಚಂದ್ರಹಾಸ ಈಶ್ವರಮಂಗಲ.ಇವರು 23 ವರ್ಷದ ಯುವ ಅಭ್ಯರ್ಥಿ. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಪಂಚಾಯತಿ ಚುನಾವಣೆ ಸ್ಪರ್ಧಿಸುತ್ತಿರುವ ಉತ್ಸಾಹಿ ಯುವಕ.ಅನೇಕ ಜನಪರ ಕೆಲಸ ಮಾಡುವ ಮೂಲಕ ಜನರ ಮುಚ್ಚುಗೆಗೆ ಪಾತ್ರನಾದ ಯುವಕ ಈತ.ಪ್ರಸ್ತುತ ಪುತ್ತೂರಿನ ಖಾಸಗಿ ಕಾನೂನು ಕಾಲೇಜಿನ ವಿದ್ಯಾರ್ಥಿ,ಬಿಜೆಪಿ ಪುತ್ತೂರು ತಾಲೂಕು ಯುವಮೋರ್ಚಾ ಸದಸ್ಯ.
ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನ ಚಿಮಿಣಿ ಗುಡ್ಡೆ ಬೂತ್ ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿ ಕಣಕ್ಕಿಳಿದಿರುವ ಯುವಕ.





0 Comments