Ticker

6/recent/ticker-posts

Header Ads Widget

Responsive Advertisement

23ರ ಕಾನೂನು ವಿದ್ಯಾರ್ಥಿಗೆ ಪ್ರಚಂಡ ವಿಜಯ - ಸೇವಾ ಕಾರ್ಯ ಗುರುತಿಸಿ ಮತದಾರರಿಂದ ಆಶೀರ್ವಾದ

 


 


 ಪುತ್ತೂರು:
  ನೆಟ್ಟಣಿಗೆ ಮುಡ್ನೂರು ಗ್ರಾಮದ ಚಿಮಿಣಿ ಗುಡ್ಡೆ ಬೂತ್ ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 23ರ ಕಾನೂನು ವಿದ್ಯಾರ್ಥಿ ಚಂದ್ರಹಾಸ  ಈಶ್ವರಮಂಗಲ ಅವರಿಗೆ ಅಮೋಘ ಜಯವಾಗಿದೆ.ಬೂತ್ ನ ಒಟ್ಟು 434 ಮತಗಳ ಪೈಕಿ 410 ಮತಗಳನ್ನು ಪಡೆದು ಅವರ ಬಲಿಷ್ಠ ಹಿಡಿತದ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಕಾನೂನು ವಿದ್ಯಾರ್ಥಿಗೆ ಈ ರೀತಿ ಪ್ರಚಂಡ ಬಹುಮತ ದೊರಕಿರುವುದು ಜನರು ಇಟ್ಟಿರುವ ನಂಬಿಕೆಯ ಸಂಕೇತ.

 



Post a Comment

0 Comments