Ticker

6/recent/ticker-posts

Header Ads Widget

Responsive Advertisement

ಅಂತೂ ಇಂತೂ ಸಾರಿಗೆ ನೌಕರರ ಮುಷ್ಕರ ಅಂತ್ಯ

 


 


ಕೊನೆಗೂ ಸಾರಿಗೆ ನೌಕರರ ಮುಷ್ಕರ ಇಂದು ಅಂತ್ಯ ಕಂಡಿದೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇಂದು ಕೊನೆಗೊಂಡಿದೆ.ಸರಕಾರದ ಮುಂದಿಟ್ಟ 10 ಬೇಡಿಕೆಗಳಲ್ಲಿ 9ಅನ್ನು ಸರಕಾರ ಒಪ್ಪಿದೆ ಹಾಗೂ ಇದನ್ನು ಈಡೇರಿಸಲು ಮೂರು ತಿಂಗಳ ಗಡುವನ್ನು ಕೂಡ ಸರಕಾರ ಕೇಳಿದೆ.ಸರಕಾರದಿಂದ ಇದನ್ನು ಲಿಖಿತ ರೂಪದಲ್ಲಿ ಪಡೆದ ನೌಕರರ ಸಂಘ ಮುಷ್ಕರ ಕೈಬಿಟ್ಟಿದೆ.

 



Post a Comment

0 Comments