Ticker

6/recent/ticker-posts

Header Ads Widget

Responsive Advertisement

ಹೊಸವರ್ಷ ಆರಂಭಕ್ಕೆ ಶಾಲೆಗಳು ಓಪನ್

 


 


2021ರ ಜನವರಿ 1ರಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಆರಂಭಕ್ಕೆ ಸರಕಾರ ನಿರ್ಧರಿಸಿದೆ.ಇದರಂತೆಯೇ ಸಣ್ಣ ಮಕ್ಕಳಿಗೆ ವಿದ್ಯಾಗಮ ಮೂಲಕ ಶಿಕ್ಷಣ ನಡೆಯಲಿದೆ.ಯಾವುದೇ ವಿದ್ಯಾರ್ಥಿಗಳಿಗೆ ಬರಲು ಒತ್ತಾಯ ಇಲ್ಲ.ಬರುವಾಗ ಪೋಷಕರ ಒಪ್ಪಿಗೆ ಪತ್ರ ಖಡ್ಡಾಯ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಖಡ್ಡಾಯ.

 



Post a Comment

0 Comments