Ticker

6/recent/ticker-posts

Header Ads Widget

Responsive Advertisement

ರಾಜ್ಯಸರ್ಕಾರದಿಂದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್

 


 


ಬೆಂಗಳೂರು : ಮುಷ್ಕರ ನಿರತ ಸಾರಿಗೆ ನೌಕರರ ಸಂಘದೊಂಗಿದೆ ಚರ್ಚಿಸಲಾಗಿದ್ದು, ಅವರ ಬೇಡಿಕೆಗಳಲ್ಲಿ ಒಂದಾದಂತ ಕೋವಿಡ್ ಪರಿಹಾರದ ಹಣ 30 ಲಕ್ಷವನ್ನು 15 ದಿನಗಳಲ್ಲಿಯೇ ಕುಟುಂಬಸ್ಥರಿಗೆ ತಲುಪಿಸುವಂತ ವ್ಯವಸ್ಥೆ ಮಾಡಲಾಗುತ್ತದೆ. ಸಾರಿಗೆ ಬಸ್ ಗಳಲ್ಲಿ ಬಡವರು, ಮಧ್ಯಮ ವರ್ಗ ಜನರೇ ಹೆಚ್ಚು ಪ್ರಯಾಣಿಸುತ್ತಿದ್ದು, ಮುಷ್ಕರ ಕೈಬಿಟ್ಟು, ಅವರಿಗೆ ಉಂಟಾಗುತ್ತಿರುವಂತ ಸಮಸ್ಯೆ ಬಗೆಹರಿಸುವಂತೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಮುಷ್ಕರ ನಿರತ ಸಾರಿಗೆ ಇಲಾಖೆಯ ನೌಕರರ ಸಂಘದೊಂದಿಗಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಸಭೆಯ ಚರ್ಚೆಯ ಮಾಹಿತಿ ತಿಳಿಸಿದಂತ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ನಮ್ಮ ಸಾರಿಗೆ ನೌಕರರ ನಾಲ್ಕು ಟ್ರೇಡ್ ಯುನಿಯನ್ ಗಳಿದ್ದಾವೆ. ನಾಲ್ಕು ಸಂಘದ ಮುಖಂಡರೊಂದಿಗೆ ಮಾತುಕತೆಯನ್ನು ನಡೆಸಲಾಯಿತು.

 



Post a Comment

0 Comments