Ticker

6/recent/ticker-posts

Header Ads Widget

Responsive Advertisement

ರಾಜ್ಯದಲ್ಲಿ ನಾಳೆಯಿಂದ ಕೊರೋನ ವ್ಯಾಕ್ಸೀನ್ ಅಭಿಯಾನದ ಡ್ರೈ ರನ್

 


 


ರಾಜ್ಯದಲ್ಲಿ ನಾಳೆಯಿಂದ ಕೋರೋನ ವ್ಯಾಕ್ಸೀನ್  ಅಭಿಯಾನದ ಡ್ರೈ ರನ್ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.ಬೆಂಗಳೂರು,ಬೆಳಗಾವಿ,ಕಲಬುರಗಿ,ಮೈಸೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಡ್ರೈ ರನ್ ನಡೆಯಲಿದೆ.ಲಸಿಕೆ ಬಂದ ನಂತರ ಜನರಿಗೆ ನೀಡಲಾಗುತ್ತದೆ ಎಂದು ಹೇಳಿದರು.

 



Post a Comment

0 Comments