Ticker

6/recent/ticker-posts

Header Ads Widget

Responsive Advertisement

ಸ. ಪ್ರ.ದ. ಕಾಲೇಜು ಬೆಟ್ಟಂಪಾಡಿಯಲ್ಲಿ ರೋವರ್ಸ್ ರೇಂಜರ್ಸ್ ಘಟಕದ ಉದ್ಘಾಟನೆ ಹಾಗೂ ಒರಿಯೆಂಟೆಶನ್ ಕಾರ್ಯಕ್ರಮ

 


 


ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ರೋವರ್ಸ್ ರೇಂಜರ್ಸ್ ಘಟಕದ ಉದ್ಘಾಟನೆ ಹಾಗೂ ಒರಿಯೆಂಟೆಷನ್ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ವಹಿಸಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಸುನೀತ ಎಂ ,ಲೀಡರ್ ಟ್ರೈನರ್
ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀ ರಾಮಕೃಷ್ಣ ಪ್ರೌಢ ಶಾಲೆ ಪುತ್ತೂರು ಇವರು ಆಗಮಿಸಿ ಮಕ್ಕಳಿಗೆ ವಿಶೇಷ ತರಬೇತಿ ನೀಡಿದರು.ಕಾರ್ಯಕ್ರಮದಲ್ಲಿ ರೋವರ್ ಸ್ಕೌಟ್ ಲೀಡರ್ ಡಾ.ಪೊಡಿಯ, ರೋವರ್ ರೇಂಜರ್ ವಿದ್ಯಾರ್ಥಿ ನಾಯಕ ನಾಯಕಿ ಯರಾದ ವಿನೀಶ್ ರೈ, ಸಂದೇಶ ಎ,ಅಶ್ವಿನಿ ಕೆ,ಶ್ರೀನಿಧಿ ಉಪಸ್ಥಿತರಿದ್ದರು.ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕರಿಗಳಾದ ದಾಮೋದರ್ ಕೆ,ಸಹಾಯಕ ಪ್ರಾಧ್ಯಾಪಕರಾದ ಹರಿಪ್ರಸಾದ್ ಎಸ್,ದೀಕ್ಷಿತ್ ಕುಮಾರ್, ಗ್ರಂಥಪಾಲಕರಾದ ರಾಮ ಕೆ ಹಾಗೂ ಇತರ ಭೋದಕ ಹಾಗೂ  ಭೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.ಶ್ರೀನಿಧಿ ಅವರು ಅತಿಥಿಗಳನ್ನು ಸ್ವಾಗತಿಸಿದರು,ಸುಪ್ರೀತಾ ಕೆ.ವಿ ವಂದಿಸಿದರು.ಮೇಘನಾ ಅವರು ಕಾರ್ಯಕ್ರಮ ನಿರೂಪಿಸಿದರು.

 



Post a Comment

0 Comments