ನಮ್ಮ ಬೆಂಗಳೂರು ತಂಡ ನಾಳಿನ ಪಂದ್ಯವನ್ನು ಹೇಳಲು ತಂಡದಲ್ಲಿ ಒಬ್ಬ ಉತ್ತಮ ಮೇಲಿನ ಕ್ರಮಾಂಕದ ಬ್ಯಾಟ್ಸ್ಮನ್ ತಂದರೆ ಸಾಕು.ಇದಕ್ಕಿರುವ ಆಯ್ಕೆಗಳು ರಜತ್ ಹಾಗೂ ಫಿನ್ ಅಲೆನ್,ಅಲೆನ್ ಆಡಿದರೆ ನಮ್ಮ ಬ್ಯಾಟಿಂಗ್ ವಿಭಾಗ ಇನ್ನಷ್ಟು ಬಲಿಷ್ಟವಾಗಿದೆ ಇದರೊಂದಿಗೆ ನಾವು ಉತ್ತಮ ರೀತಿಯ ಪಂದ್ಯವನ್ನು ನಿರೀಕ್ಷಿಸಬಹುದು.
ನಮ್ಮ predicted playing 11
1. ವಿರಾಟ್ ಕೊಹ್ಲಿ
2. ದೇವದತ್ತ ಪಡಿಕಲ್
3. ಫಿನ್ ಅಲೆನ್
4.ಮಾಕ್ಸ್ ವೆಲ್
5. ಡೆವಿಲಿಯರ್ಸ್
6. ಸುಂದರ್
7. ಜೆಮಿಸನ್
8. ಹರ್ಷಲ್
9. ಶಹಬಾಜ್
10. ಸಿರಾಜ್
11.ಚಹಲ್
0 Comments