Ticker

6/recent/ticker-posts

Header Ads Widget

Responsive Advertisement

ಈ ಬಾರಿಯ ಏಷಿಯಾ ಕಪ್ ರದ್ದು

 


 


ಈ ಬಾರಿಯ ಏಷಿಯಾ ಕಪ್ ಕ್ರಿಕೆಟ್ ಟೂರ್ನಿಯು ರದ್ದು ಎಂದು ಮೂಲಗಳಿಂದ ತಿಳಿದುಬಂದಿದೆ. ಕೊರೋನ ಮಹಾಮಾರಿಯ ಅಟ್ಟಹಾಸದ ನಡುವೆ ಪಂದ್ಯ ನಡೆಸಲು ಸದ್ಯ ಸಮಯಾವಕಾಶ ಹಾಗೂ ಆಟಗಾರರ ಆರೋಗ್ಯದ ದೃಷ್ಟಿಯಲ್ಲಿ ಈ ಟೂರ್ನಿ ಈ ವರ್ಷಕ್ಕೆ ರದ್ದಾಗಿದೆ. ಈ ಟೂರ್ನಿಯನ್ನು ಮುಂದೆ 2023ರಲ್ಲಿ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ವರ್ಷ ಹಾಗೂ ಮುಂದಿನ ವರ್ಷ ಅನೇಶ. ಐಸಿಸಿ ಟೂರ್ನಿ ಇದ್ದು ತಂಡಗಳು ಇದರಲ್ಲಿ ಬ್ಯುಸಿ ಇರುತ್ತವೆ ಈ ನಿಟ್ಟಿನಲ್ಲಿ ಪಂದ್ಯವನ್ನು ರದ್ದು ಮಾಡಿ ಮುಂದೂಡಲಾಗಿದೆ.

 



Post a Comment

0 Comments