Ticker

6/recent/ticker-posts

Header Ads Widget

Responsive Advertisement

ಜುಲೈ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಸರಕಾರದ ಚಿಂತನೆ

 


 


     ಜುಲೈ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸಲು ಸರಕಾರ ಚಿಂತನೆ ನಡೆಸಿದೆ.ನಿನ್ನೆ ಕೇಂದ್ರ ಶಿಕ್ಷಣ ಇಲಾಖೆ ಇದರೊಂದಿಗೆ ನಡೆದ ಸಭೆಯಲ್ಲಿ ಕೋರೋನ ಕೇಸುಗಳು ಕಡಿಮೆ ಆಗದೆ ಪರೀಕ್ಷೆ ನಡೆಸಲು ಸಾಧ್ಯ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.ಇದರೊಂದಿಗೆ ಪರೀಕ್ಷೆಗಳು ವಿದ್ಯಾರ್ಥಿಗಳ ಭವಿಷ್ಯದ ನಿರ್ಧಾರಕ್ಕಾಗಿ ಅತ್ಯಗತ್ಯ ಹಾಗೂ ಅವರು ನೀಟ್ ಇನ್ನಿತರ ಪ್ರವೇಶಾತಿ ಪರೀಕ್ಷೆಗಳನ್ನು  ಬರೆಯಲು ಹಾಗೂ ಪ್ರವೇಶಾತಿ ಪಡೆಯಲು ಇದು ನಿರ್ಣಾಯಕವಾಗಿ. ಈ ನಿಟ್ಟಿನಲ್ಲಿ ತಡವಾದರೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೇಸುಗಳು ಕಡಿಮೆ ಆದ ಬಳಿಕ ಮಾಡುತ್ತೇವೆ ಎಂದು ಹೇಳಿದ್ದಾರೆ.

 



Post a Comment

0 Comments