Ticker

6/recent/ticker-posts

Header Ads Widget

Responsive Advertisement

ಶ್ರೀ ರಾಮ ಕೃಷ್ಣ ಪ್ರೌಢ ಶಾಲೆ ಪುತ್ತೂರಿನ ಮುಖ್ಯೋಪಾಧ್ಯಾಯರಾದ ರೂಪಕಲಾ ಕೆ ನಾಳೆ ಸೇವಾ ನಿವೃತ್ತಿ

 


 


ಪುತ್ತೂರು: ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ದ.ಕ ಇವರಿಂದ ನಡೆಸಲ್ಪಡುವ ಶ್ರೀ ರಾಮ ಕೃಷ್ಣ ಪ್ರೌಢ ಶಾಲೆ ಪುತ್ತೂರು ಇಲ್ಲಿನ ಮುಖ್ಯೋಪಾಧ್ಯಾಯಿನಿ ರೂಪಕಲಾ ಕೆ  ಅವರು ನಾಳೆ ಸೇವಾ ನಿವೃತ್ತಿ ಹೊಂದಲಿದ್ದಾರೆ.
ಇವರು  ಸುದೀರ್ಘ 35ವರ್ಷಗಳ ಸೇವೆ ಬಳಿಕ ಸೇವಾ ನಿವೃತ್ತಿ ಹೊಂದುತಿದ್ದಾರೆ.ಕನ್ನಡ ಭಾಷಾ ಶಿಕ್ಷಕಿ ಆದ ಇವರು  ಅನೇಕ ವಿದ್ಯಾರ್ಥಿಗಳನ್ನು ಉನ್ನತ ಮಟ್ಟಕ್ಕೆ ತಲುಪಿಸಿದ ಗರಿ ಇವರದ್ದು.

 



Post a Comment

0 Comments