ಕೊರೋನ ಸೋಂಕು ತಡೆಗಟ್ಟುವ ವ್ಯಾಕ್ಸೀನ್ ಗೆ ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ತಾಲೂಕು ಆಸ್ಪತ್ರೆಗೆ ಬರುವ ಅವಶ್ಯಕತೆ ಇದೆ,ಇದರ ಬದಲಿಗೆ ವ್ಯಾಕ್ಸೀನ್ ನೇರವಾಗಿ ಪ್ರತಿ ವಾರ್ಡ್ ಗೆ ತಲುಪಿದರೆ ಆಯಾ ವಾರ್ಡಿನ ಜನರು ಹೆಚ್ಚು ಕ್ಯೂ ಇಲ್ಲದೆ ವ್ಯಾಕ್ಸೀನ್ ಪಡೆದುಕೊಳ್ಳಬಹದಾಗಿದೆ.ಇದರಿಂದ ಒಂದೊಂದೇ ವಾರ್ಡ್ ಅಥವಾ ಪಂಚಾಯತಿ ಕೋರೋನ ಮುಕ್ತವಾಗಿ ಮಾಡಲು ಸಾದ್ಯವಿದೆ.ಇದರಿಂದ ಜನರು ಆದಷ್ಟು ಲಸಿಕೆ ಹಾಕಿಸಲು ಮುಂದಾಗುತ್ತಾರೆ ಹಾಗೂ ಅವರಿಗೆ ಲಸಿಕೆ ಹಾಕಿಸಲು ಸೂಕ್ತ ಪರಿಸರ ನಿರ್ಮಾಣ ಆಗುತ್ತದೆ.
ಕೊರಿಯರ್ ಉದ್ಯೋಗಿಗಳು, ಡೆಲಿವರಿ ಬಾಯ್ಸ್ ಗಳಿಗೂ ಲಸಿಕೆ ನೀಡಬೇಕು.ಅವರು ಕೂಡ ಎಲ್ಲಾ ಕೋರೋನ ವಾರಿಯರ್ಸ್ ತರಹ ನಾವು ಒಳಗಿರಲು ಇವರು ಮನೆಯಿಂದ ಹೊರಬಂದು ದುಡಿಯುತ್ತಾರೆ ಇವರುಗಳು ಕೂಡ ಕೋವಿಡ್ ಹೀರೋ.
✍️ವಿನೀಶ್ ರೈ,ನೆಲ್ಲಿಕಟ್ಟೆ





0 Comments