Ticker

6/recent/ticker-posts

Header Ads Widget

Responsive Advertisement

ಕೋರೋನ ಲಸಿಕೆ ಮೇಲಿನ ಜಿ.ಎಸ್.ಟಿ ಗೆ ಬೀಳುತ್ತಾ ಕಡಿವಾಣ,ಏನಪ್ಪಾ ಇದು ಲಸಿಕೆಗೂ ಟ್ಯಾಕ್ಸ್..?

 


 


ಲಸಿಕೆಯ ಮೇಲಿನ ಟ್ಯಾಕ್ಸ್ ಕಡಿತ ಮಾಡುತ್ತಾ ಜಿ.ಎಸ್. ಟಿ ಮಂಡಳಿ

ಭಾರತದಲ್ಲಿ ಎಲ್ಲದರ ಮೇಲೂ ಟ್ಯಾಕ್ಸ್ ಹಾಕಲಾಗುತ್ತೆ. ಕೊರೊನಾ ಸಂಕಷ್ಟ ಕಾಲದಲ್ಲಿ ಜನರಿಗೆ ನೀಡುತ್ತಿರುವ ಕೊರೊನಾ ಲಸಿಕೆಯ ಮೇಲೂ ಜಿಎಸ್‌ಟಿ ತೆರಿಗೆ ವಿಧಿಸಲಾಗುತ್ತಿದೆ. ಕೊರೊನಾದ ಸಾಮಗ್ರಿಗಳು, ಔಷಧಿ, ಮೆಡಿಕಲ್ ಆಕ್ಸಿಜನ್ ಸಾಮಗ್ರಿಗಳ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತೆ. ಕೊರೊನಾದ ಸಂಕಷ್ಟ ಕಾಲದಲ್ಲಿ ಲಸಿಕೆ, ಔಷಧಿಗಳು, ಮೆಡಿಕಲ್ ಆಕ್ಸಿಜನ್ ಸಾಮಗ್ರಿಗಳ ಮೇಲೆ ತೆರಿಗೆ ವಿಧಿಸಬೇಕೇ ಬೇಡವೇ ಎನ್ನುವ ಬಗ್ಗೆ ಚರ್ಚೆ ನಡೆಸಲು ನಾಡಿದ್ದು (ಮೇ 28) ಜಿಎಸ್‌ಟಿ ಮಂಡಳಿ ಸಭೆ ಸೇರಲಿದೆ. ಜಿಎಸ್‌ಟಿ ಮಂಡಳಿಯ ಮಹತ್ವದ ಸಭೆಯಲ್ಲಿ ಯಾವ್ಯಾವ ಮಹತ್ವದ ತೀರ್ಮಾನ ಕೈಗೊಳ್ಳಬಹುದು ಎನ್ನುವ ಕುತೂಹಲ ಇದೆ.

 



Post a Comment

0 Comments