Ticker

6/recent/ticker-posts

Header Ads Widget

Responsive Advertisement

ನಗರಸಭಾ ವಾರ್ಡ್ 19ರಲ್ಲಿ ಬಿಲ್ವ ಗಿಡ ವಿತರಣೆ - ಪುತ್ತೂರು ನ್ಯೂಸ್

 


 


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಮನೆ ಗೊಂದು ಬಿಲ್ವಗಿಡ ವಿತರಣಾ ಕಾರ್ಯಕ್ರಮದ ಅಂಗವಾಗಿ ವಾರ್ಡ್ ಸಂಖ್ಯೆ 19 ರ ನಗರಸಭಾ ಸದಸ್ಯೆಯಾದ ವಿದ್ಯಾಗೌರಿ ಇವರಿಗೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ ಕೇಶವ ಪ್ರಸಾದ್ ಮುಳಿಯ, ಮುಂಡ್ಯತ್ತಾಯ ದೈವಸ್ಥಾನದಲ್ಲಿ ಗಿಡಗಳನ್ನು ಹಸ್ತಾಂತರಿಸಿ ಬಿಲ್ವಗಿಡದ ಮಹತ್ವ ಹಾಗೂ ಗಿಡ ನೆಡುವ ವಿಧಾನವನ್ನು ತಿಳಿಸಿದರು.
ವಿದ್ಯಾಗೌರಿ ಸ್ವಾಗತಿಸಿದರು. ಮುಂಡ್ಯತ್ತಾಯ ದೈವಸ್ಥಾನದ ಉಪಾಧ್ಯಕ್ಷರು ವಂದಿಸಿದರು.

 



Post a Comment

0 Comments