Ticker

6/recent/ticker-posts

Header Ads Widget

Responsive Advertisement

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ನಗರಸಭೆ ಪುತ್ತೂರು ಇದರ ಸಹಯೋಗದಲ್ಲಿ ಪುತ್ತೂರಿನಲ್ಲಿ “ಮನೆಗೊಂದು ಬಿಲ್ವ” ಎಂಬ ಪರಿಕಲ್ಪನೆಯಡಿಯಲ್ಲಿ ಜೂನ್ 28ರಂದು ಬಿಲ್ವ ಪತ್ರೆ ವಿತರಣೆ - ಪುತ್ತೂರು ನ್ಯೂಸ್

 


 


ಪುತ್ತೂರು :  ಶ್ರೀ  ಮಹಾಲಿಂಗೇಶ್ವರ ದೇವಸ್ಥಾನ ಮತ್ತು ನಗರಸಭೆ ಪುತ್ತೂರು   ಇದರ ಸಹಯೋಗದಲ್ಲಿ ಪುತ್ತೂರಿನ ಪ್ರತಿ ಮನೆಗೆ  “ಮನೆಗೊಂದು ಬಿಲ್ವ” ಎಂಬ ಪರಿಕಲ್ಪನೆಯಡಿಯಲ್ಲಿ ಬಿಲ್ವ ಪತ್ರೆ ಗಿಡಗಳನ್ನು ಜೂನ್ 28ರಂದು ವಿತರಣೆ ಮಾಡಲಾಗುತ್ತದೆ.

ಬಿಲ್ವ ಪತ್ರೆ ಗಿಡಗಳನ್ನು ಪ್ರತಿ ವಾರ್ಡ್ ಗಳಿಗೂ ವಿತರಣೆ ಮಾಡಲಾಗುತ್ತಿದ್ದು, ಎಲ್ಲರೂ ತಮ್ಮ ವಾರ್ಡ್ ಗಳಲ್ಲಿ ಗಿಡಗಳನ್ನು ಪಡೆದುಕೊಳ್ಳಬೇಕು.ವಾರ್ಡ್ ಕೌನ್ಸಿಲರ್ ರಿಂದ ಪ್ರತಿ ವಾರ್ಡ್ ಗಳಲ್ಲಿಯೂ ವಿತರಣೆ ಮಾಡಲಾಗುತ್ತದೆ ಎಂದು ದೇವಸ್ಥಾನ ವ್ಯವಸ್ಥಾಪನ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 



Post a Comment

0 Comments