ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಏಪ್ರಿಲ್ 27ರಿಂದ ರಾಜ್ಯ ಪೂರ್ತಿಯಾಗಿ ಲಾಕ್ ಆಗಿದೆ.ಜನರು ಅನೇಕ ಸಂಕಷ್ಟ ಎದುರಿಸುತ್ತಿದ್ದಾರೆ.ಆದರೆ ಜೂನ್ 7ರ ನಂತರ ರಾಜ್ಯ ಅನ್ಲಾಕ್ ಆಗೋದು ಬಹುತೇಕ ಫಿಕ್ಸ್.
ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಮಾತನಾಡಿದ್ದು, ಜೂನ್ 7ರ ನಂತರ ಲಾಕ್ ಡೌನ್ ಅನ್ ಲಾಕ್ ಮಾಡೋದು ನಿಶ್ಚಿತ,ಆದರೆ ಒಮ್ಮೆಲೇ ಪೂರ್ಣ ಪ್ರಮಾಣದಲ್ಲಿ ಅನ್ ಲಾಕ್ ಮಾಡುವುದು ಸಾಧ್ಯವಿಲ್ಲ” ಎಂದು ಹೇಳಿಕೆ ನೀಡಿದ್ದಾರೆ.
0 Comments