Ticker

6/recent/ticker-posts

Header Ads Widget

Responsive Advertisement

ಚಾರ್ಲಿ 777 ಚಿತ್ರದ ಟೀಸರ್ ಬಿಡುಗಡೆ - ಪುತ್ತೂರು ನ್ಯೂಸ್

 


 


ಕನ್ನಡದ ಬಹುನಿರೀಕ್ಷೆಯ ಚಿತ್ರ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರದ ಟೀಸರ್ ಇಂದು ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬದ ಅಂಗಾವಾಗಿ ಬಿಡುಗಡೆ ಆಗಿದೆ. ಈ ಚಿತ್ರದ ಕಥೆ ಹಾಗೂ ನಿರ್ದೇಶನ ಯುವ ನಿರ್ದೇಶಕ ಕಿರಣ್ ರಾಜ್ ಕೆ ಅವರು ಮಾಡಿದ್ದಾರೆ. ಈ ಮೂಲಕ ಕನ್ನಡ ಬಹುನಿರೀಕ್ಷೆಯ ಚಿತ್ರದ ಟೀಸರ್ ಸಿನೆಮಾ ಕುರಿತು ಬಹು ನಿರೀಕ್ಷೆ ಮೂಡಿಸಿದೆ.

https://youtu.be/bmAnwpNyOVo

 



Post a Comment

0 Comments