Ticker

6/recent/ticker-posts

Header Ads Widget

Responsive Advertisement

ಜೂನ್ 7ರ ಬಳಿಕವೂ ಕರ್ನಾಟಕದಲ್ಲಿ ಲಾಕ್ ಡೌನ್ ಸುಳಿವು ಕೊಟ್ಟ ಸಿಎಂ ಬಿಎಸ್ವೈ - ಪುತ್ತೂರು ನ್ಯೂಸ್

 


 


ಜೂನ್ 7ರ ಬಳಿಕವೂ ಕರ್ನಾಟಕದಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಇಂದು ಅಥವಾ ನಾಳೆ ತಿಳಿಸುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾರೆ.ರಫ್ತು ವ್ಯವಹಾರದಲ್ಲಿ ತೊಡಗಿರುವವರಿಗೆ ನಾಳೆಯಿಂದ ಅವಕಾಶ ನೀಡಲಾಗುವುದು ಎಂದರು.ಅನ್ಲಾಕ್ ಬಗ್ಗೆಯೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

 



Post a Comment

0 Comments